Balmuri falls 2025 Details & Attractions

Balmuri falls ಬಲಮುರಿ ಫಾಲ್ಸ್
ಬಲಮುರಿ ಜಲಪಾತವು ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಗ್ರಾಮ ದಲ್ಲಿ ಇದ್ದು, But ಮೈಸೂರಿಗೆ ಹತ್ತಿರದಲ್ಲಿದೆ. ತುಂಬಾ ಶಾಂತ ಸ್ಥಳವಾಗಿದ್ದು ಸುತ್ತಲೂ ಪ್ರಕೃತಿ ಸೌಂದರ್ಯದಿಂದ ಕೂಡಿದೆ.
ಇದು ಕಾವೇರಿ ನದಿಗೆ ಮಾನವ ನಿರ್ಮಿತವಾದ ಚೆಕ್ ಡ್ಯಾಮ್ ಆಗಿದೆ. ಸುಮಾರು ಆರರಿಂದ ಎಂಟು ಅಡಿಗಳಿಂದ ಧುಮ್ಮಿಕ್ಕುವ ಜಲಪಾತವಾಗಿದ್ದು So ಫೋಟೋ ತೆಗೆದುಕೊಳ್ಳಲು ಹಾಗೂ ನೀರಿನಲ್ಲಿ ಆಟವಾಡಲು, ಈಜಾಡಲು ಪ್ರಸಿದ್ಧ ಸ್ಥಳವಾಗಿದೆ.
ಜಲಪಾತವು ಸುತ್ತಲೂ ತೆಂಗಿನ ಮರಗಳಿಂದ ಹಾಗೂ ಬತ್ತದ ಗದ್ದೆಗಳಿಂದ ಕೂಡಿದೆ. So ಎತ್ತ ನೋಡಿದರು ಹಸಿರು ಸೀರೆ ಉಟ್ಟು ಪ್ರಕೃತಿ ಸೌಂದರ್ಯವು ಕಂಗೊಳಿಸುತ್ತಿರುತ್ತದೆ.
So ಕುಟುಂಬದ ಜೊತೆಗೆ ಮತ್ತು ಸ್ನೇಹಿತರ ಜೊತೆಗೆ ಕಾಲಕಳಿಯಲು ಒಂದು ಅತ್ಯುತ್ತಮ ಪಿಕ್ನಿಕ್ ಸ್ಪಾಟ್ ಆಗಿದೆ.
ಫಾಲ್ಸ್ ಬಳಿ ಸುಂದರವಾದ ಹಳೆಯ ಕಾಲದ ಅಗಸ್ತೇಶ್ವರ ದೇವಾಲಯವಿದೆ. ಪ್ರಕೃತಿ ಸೌಂದರ್ಯ, ಕಾವೇರಿ ನದಿತೀರಾ ಹಾಗೂ ದೇವಾಲಯಗಳು ಮತ್ತು ಜಲಪಾತಗಳಿಂದ ಕೂಡಿದ್ದು ಅತ್ಯುತ್ತಮ ಪ್ರೇಕ್ಷಣೀಯ ಸ್ಥಳವಾಗಿದೆ.
ಜೊತೆಗೆ ಇಲ್ಲಿ ಅನೇಕ ಹೋಟೆಲ್ ಗಳು ಹಾಗೂ ರೆಸ್ಟೋರೆಂಟ್ಗಳಿದ್ದು ಇಲ್ಲಿ ತಾಜಾ ತಾಜಾ ಮೀನು ಊಟ, ಕಬಾಬ್, ತವಾ ಫ್ರೈ, ಫಾಸ್ಟ್ ಫುಡ್, ಹಾಗೂ ಇನ್ನಿತರ ಊಟ ದೊರೆಯುತ್ತದೆ.

Balmuri falls 2025 Details & Attractions ನಗರಗಳಿಂದ ಇಷ್ಟು ದೂರದಲ್ಲಿದೆ ?
- ಬೆಂಗಳೂರು – 140 ಕಿಲೋಮೀಟರ್.
- ಮೈಸೂರು – 15 km
- ಮಂಡ್ಯ – 40 km
- ಶ್ರೀರಂಗಪಟ್ಟಣ – 13 km
- ಹಾಸನ್ – 110 km
- ಮೈಸೂರು ಏರ್ ರ್ಪೋರ್ಟ್ – 23 km
ಬಲಮುರಿ ಫಾಲ್ಸ್ ನಲ್ಲಿ ಒಂದು ದಡದಿಂದ ಇನ್ನೊಂದು ದಡಕ್ಕೆ ಚೆಕ್ ಡ್ಯಾಮ್ ಮೇಲೆ ನಿಧಾನವಾಗಿ ಹಾದು ಹೋಗಬಹುದು therefore ಇದು ಜೀವನದ ಒಂದು ಸುಂದರ ಅನುಭವವನ್ನು ಕೊಡುತ್ತದೆ.
ಹಾಗೂ ನೀರಿನ ಆಳ ಕಡಿಮೆ ಇರುವ ಜಾಗ ನೋಡಿ ಆರಾಮವಾಗಿ ನೀರಿನಲ್ಲಿ ಆಟವಾಡಬಹುದು. therefore ಇದು ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಹಾಗೂ ಪ್ರಕೃತಿ ಸೌಂದರ್ಯವನ್ನು ಸವಿಯಲು ಅತ್ಯುತ್ತಮ ಸ್ಥಳವಾಗಿದೆ.

Balmuri falls 2025 Details & Attractions ಭೇಟಿಕೊಡಲು ಸೂಕ್ತ ಸಮಯ :
ಬಲಮುರಿಗೆ ಭೇಟಿ ನೀಡಲು ಮಾರ್ಚ್ ನಿಂದ ಆಗಷ್ಟ್ವರೆಗೆ ಅತ್ಯುತ್ತಮ ಸಮಯವಾಗಿದೆ. But ಈ ತಿಂಗಳುಗಳ ನಂತರ ಕಾವೇರಿ ನದಿಯ ಹರಿವು ಹೆಚ್ಚಾಗುವುದರಿಂದ ಅಪಾಯಕಾರಿಯಾಗಿದೆ.
ಪ್ರತಿದಿನ ಬೆಳಿಗ್ಗೆ 6:00 ಯಿಂದ ಸಂಜೆ 7 ಗಂಟೆಯವರೆಗೆ ಬಲಮುರಿ ಜಲಪಾತಕ್ಕೆ ಭೇಟಿ ನೀಡಬಹುದು.
ಬಲಮುರಿಗೆ ಭೇಟಿ ಕೊಟ್ಟ ನಂತರ ಅಲ್ಲೇ ಇರುವ ಇನ್ನೊಂದು ಪ್ರಸಿದ್ಧವಾದ ತಾಣ ಎಡಮುರಿ ಫಾಲ್ಸ್ .
So ಇದು ಬಲಮುರಿ ಫಾಲ್ಸ್ ನಂತೆ ಇದ್ದು ಅದಕ್ಕಿಂತ ಚಿಕ್ಕದಾಗಿದೆ. ನೋಡಲು ಸ್ವಲ್ಪ ವಿಭಿನ್ನವಾಗಿದ್ದು ಇದು ಸಹ ಸುಂದರ ಜಲಪಾತವಾಗಿದೆ. ಇಲ್ಲೂ ಸಹ ಆರಾಮವಾಗಿ ನೀರಿನಲ್ಲಿ ಈಜಾಡುತ್ತಾ ಸಮಯ ಕಳೆಯಬಹುದು.

ಹತ್ತಿರವಿರುವ 5 ಪ್ರವಾಸಿ ತಾಣಗಳು
- ಕೃಷ್ಣರಾಜಸಾಗರ ಡ್ಯಾಮ್ ಹಾಗೂ ಬೃಂದಾವನ ಗಾರ್ಡನ್ : ಇದು ಬಲಮುರಿ ಜಲಪಾತದಿಂದ 9 ಕಿಲೋಮೀಟರ್ ದೂರದಲ್ಲಿದೆ. KRS ಡ್ಯಾಮ್ ನ ವ್ಯೂ ನೋಡುತ್ತಾ ಬೃಂದಾವನ ಗಾರ್ಡನ್ನಲ್ಲಿ ಸಮಯ ಕಳೆಯ ಬಹುದು. ಈ ಡ್ಯಾಮ್ ಮೈಸೂರು ಮತ್ತು ಮಂಡ್ಯ ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರನ್ನು ಒದಗಿಸುತ್ತದೆ.
- ರಂಗನತಿಟ್ಟು : ಈ ಪಕ್ಷಿಧಾಮವು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿದ್ದು ಬಲಮುರಿ ಜಲಪಾತದಿಂದ 11 ಕಿಲೋಮೀಟರ್ ದೂರದಲ್ಲಿದೆ. So ಬೇರೆ ದೇಶಗಳ ಹಾಗೂ ಬೇರೆ ಖಂಡಗಳಿಂದ ಬಂದಂತಹ ಅನೇಕ ವಿಧವಿಧವಾದ ಪಕ್ಷಿಗಳನ್ನು ಹಾಗೂ ಮೊಸಳೆಗಳನ್ನು ನೋಡಬಹುದು. ಬೋಟ್ ರೈಡ್ ಸೌಲಭ್ಯವೂ ಕೂಡ ಇದೆ.
- ಎಡಮುರಿ ಫಾಲ್ಸ್ : ಬಲಮುರಿ ಜಲಪಾತದಿಂದ ಕೇವಲ 2 ರಿಂದ 3 ಕಿಲೋಮೀಟರ್ ದೂರದಲ್ಲಿದೆ. ಬಲಮುರಿ ಜಲಪಾತದಂತೆಯೇ ಸುಂದರವಾದ ಜಲಪಾತವಾಗಿದೆ. ಇಲ್ಲಿ ಸಂಜೆಯ ಸೂರ್ಯಾಸ್ತ ಮಾನವನ್ನು ನೋಡಲು ಪ್ರಸಿದ್ಧ ಸ್ಥಳವಾಗಿದೆ.
- ದರಿಯಾ ದೌಲತ್ : ಇದು ಶ್ರೀರಂಗಪಟ್ಟಣ ತಾಲೂಕಿನಲ್ಲಿಯೇ ಇದ್ದು ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದೆ. ಬಲಮುರಿ ಜಲಪಾತದಿಂದ 14 ಕಿಲೋ ಮೀಟರ್ ದೂರದಲ್ಲಿದೆ. ಈ ಪ್ರಸಿದ್ಧವಾದ ಬೇಸಿಗೆ ಅರಮನೆಯು ಗಂಧದ ಮರಗಳಿಂದ ಮಾಡಿರಬಹುದಾಗಿದೆ. ಸುತ್ತಲೂ ಸುಂದರವಾದ ಪಾರ್ಕ್ ನಿಂದ ಕೂಡಿದೆ.
- ರಂಗನಾಥ ಸ್ವಾಮಿ ದೇವಾಲಯ : ಈ ದೇವಾಲಯವು ಶ್ರೀರಂಗನಾಥ ಸ್ವಾಮಿಗೆ ನಿರ್ಮಿಸಿರುವ ಪ್ರಸಿದ್ಧವಾದ ಹಳೆಯ ದೇವಾಲಯವಾಗಿದೆ. ಇದನ್ನು similarly ಆದಿ ರಂಗ ಎಂತಲೂ ಕರೆಯುತ್ತಾರೆ. ಇದು ಶ್ರೀರಂಗಪಟ್ಟಣದಲ್ಲಿಯೇ ಇದೆ.
ಬಲಮುರಿ ಜಲಪಾತಕ್ಕೆ ತಲುಪುವ ರೀತಿ
ಬಲಮುರಿ ಜಲಪಾತವು ಶ್ರೀರಂಗಪಟ್ಟಣ ಹಾಗೂ ಮೈಸೂರಿಗೆ ತುಂಬಾ ಹತ್ತಿರವಾಗಿದೆ.
ಬೇರೆ ನಗರಗಳಿಂದ ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿಂದ ನಗರ ಸಾರಿಗೆ ಬಸ್ಸಿಂದ ಬಲಮುರಿ ಜಲಪಾತವನ್ನು ತಲುಪುವುದು. for example
ಮೈಸೂರು ನಗರ ನಿಲ್ದಾಣದಿಂದ ಹಲವಾರು ಬಸ್ ಗಳ ವ್ಯವಸ್ಥೆ ಇದೆ . So ಮೈಸೂರು ನಗರ ನಿಲ್ದಾಣದಿಂದ ಬಸ್ ನಂಬರ್ 303 306 309 ಬಸ್ ಗಳು ಪಂಪ್ ಹೌಸ್, ಬೆಳಗೋಳ ಮೂಲಕ ಕೆಆರ್‌ಎಸ್‌ಗೆ ತಲುಪುತ್ತವೆ.
ಅಲ್ಲಿ ಬೆಳಗೋಳ ಬಸ್ ಸ್ಟಾಪ್ ನಲ್ಲಿ ಇಳಿದುಕೊಂಡು, ಅಲ್ಲಿಂದ ಆಟೋ ಮೂಲಕ ಬಲಮುರಿ ಜಲಪಾತಕ್ಕೆ ತಲುಪಬಹುದು.
ಶ್ರೀರಂಗಪಟ್ಟಣದಿಂದ ಅರ್ಧ ಗಂಟೆಗೆ ಒಂದು ಬಸ್ ವ್ಯವಸ್ಥೆ ಇದ್ದು ಅಲ್ಲಿಂದ ಪಂಪ್ ಹೌಸ್ ನಲ್ಲಿ ಇಳಿದುಕೊಂಡು ಬೆಳಗೋಳ ಬಂದು ಅಲ್ಲಿಂದ ಆಟೋದಲ್ಲಿ Finally ಬಲಮುರಿ ಜಲಪಾತವನ್ನು ತಲುಪಬಹುದು.
MORE DETAILS : https://share.google/ucvWU0GhTE8WOmrlz